top of page

ಸಂಪರ್ಕಿಸಿ

ಗ್ಲೋಬಲ್ ಹಾರ್ಟ್ ನೆಟ್‌ವರ್ಕ್ ಫೌಂಡೇಶನ್‌ನೊಂದಿಗೆ ಸಂಪರ್ಕಗೊಳ್ಳಿ

ಜನ್ಮಜಾತ ಹೃದ್ರೋಗದ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ. GHN ಜಾಗತಿಕ ಹೃದಯ ಜಾಲವು ವಿಶ್ವದಾದ್ಯಂತ ಹೃದ್ರೋಗಿಗಳು ಹಾಗೂ ಅವರ ಕುಟುಂಬದವರನ್ನು ಅವರ ಹತ್ತಿರದಲ್ಲಿರುವ ಹೃದಯದ ಆರೋಗ್ಯ ಸೇವೆಗಳ ಸೌಲಭ್ಯಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಅದಲ್ಲದೆ,ಈ ವೇದಿಕೆಯ ಮೂಲಕ ವೈದ್ಯಕೀಯ ತಜ್ಞರನ್ನು ಪ್ರಪಂಚದ ಹಲವರು ಜನೋಪಕಾರಿ ಸಂಸ್ಥೆಗಳ ಜೊತೆಗೆ ಒಗ್ಗೂಡಿಸಿ ಈ ರೋಗಿಗಳಿಗೆ ಸಂಪೂರ್ಣ ಉಚಿತವಾದ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ.

ಟೈಪ್ ಮಾಡಿ

ಈ ಸತ್ಕಾರ್ಯಕ್ಕೆ ನಿಮ್ಮ ಬೆಂಬಲವಿರಲಿ

ಗ್ಲೋಬಲ್ ಹಾರ್ಟ್ ನೆಟ್‌ವರ್ಕ್

ಗ್ಲೋಬಲ್ ಹಾರ್ಟ್ ನೆಟ್‌ವರ್ಕ್ ಫೌಂಡೇಶನ್‌ನ ಜಾಗತಿಕ ವೇದಿಕೆಯು ವೈದ್ಯರು, ಆಸ್ಪತ್ರೆಗಳು, NGO ಗಳು, ಸ್ವಯಂಸೇವಕರು ಮತ್ತು ರೋಗಿಗಳನ್ನು CHD/RHD ಚಿಕಿತ್ಸೆಗಾಗಿ ಒಂದುಗೂಡಿಸುತ್ತದೆ.

ಇಮೇಲ್ : GHNetworkfoundation@gmail.com

ಫೋನ್ : +1 513-6023907

ಮಾಸಿಕ ಸುದ್ದಿಗಳನ್ನು ನಿಮ್ಮ ಇಮೇಲ್ ನಲ್ಲಿ ಪಡೆಯಿರಿ

© 2024 GHN Foundation

Terms & Conditions

|

Privacy Policy

|

Accessibility Statement

bottom of page