top of page

ಜನ್ಮಜಾತ ಹೃದ್ರೋಗದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ

ಈ ಪರಿವರ್ತನೆಯಲ್ಲಿ ಪಾಲ್ಗೊಳ್ಳಿ

ಜನ್ಮಜಾತ ಹೃದ್ರೋಗದ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ. GHN ವೇದಿಕೆಯು ಜಗತ್ತಿನಾದ್ಯಂತ ಹೃದಯ ರೋಗಿಗಳನ್ನು ಹಾಗೂ ಅವರ ಕುಟುಂಬದವರನ್ನು ಅವರ ಹತ್ತಿರವಿರುವ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಜೊತೆಗೆ ಸಂಪರ್ಕಿಸಿಕೊಟ್ಟು  ಎಲ್ಲರಿಗೂ ಹೃದಯದ ಆರೋಗ್ಯ ಸೇವೆ ಸುಲಭವಾಗಿ ದೊರಕುವಂತೆ ಮಾಡುತ್ತದೆ. ಅದಲ್ಲದೆ, ಈ ವೇದಿಕೆಯ ಮೂಲಕ ವೈದ್ಯಕೀಯ ತಜ್ಞರನ್ನು ಪ್ರಪಂಚದ ಹಲವರು ಜನೋಪಕಾರಿ ಸಂಸ್ಥೆಗಳ ಜೊತೆಗೆ ಒಗ್ಗೂಡಿಸಿ ಈ ರೋಗಿಗಳಿಗೆ ಸಂಪೂರ್ಣ ಉಚಿತವಾದ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ.

ನೀವು ಹೇಗೆ ಭಾಗವಹಿಸಬಹುದು ?

ಈ ಕೆಲವು ವಿಧಗಳಲ್ಲಿ ನೀವು ಸಹಾಯ ಮಾಡಬಹುದು 

Donate

ಆನ್‌ಲೈನ್ ಕೊಡುಗೆ

ಸುರಕ್ಷಿತವಾಗಿ ಆನ್‌ಲೈನ್ ಧನ ಸಹಾಯವನ್ನು ನೀಡಲು ಈ ಪಕ್ಕದಲ್ಲಿ ಕೇಳಿರುವ ಮಾಹಿತಿಗಳನ್ನು ತುಂಬಿಸಿ "Donate" ಬಟನ್ ನ್ನು ಕ್ಲಿಕ್ ಮಾಡಿ.

Donate Online

The global heart network aims to connect those in need with cardiac health services worldwide. Its aim is to connect patients and their families to the nearest medical facility that can deal with the resultant problem.

Frequency

One time

Monthly

Amount

$10.00

$50.00

$100.00

$200.00

Other

0/100

Comment (optional)

bottom of page